Wednesday, June 3, 2009

ರೂಪಾಕಾರ


ಇದು ತುಂಬಾ ಇತ್ತೀಚಿನ ಕೃತಿ ಇದು. ವೈರ್ ಮೆಶ್ನಲ್ಲಿ ಮಾಡಿದ್ದು.ನಿಸರ್ಗದ ಕೆಲವು ರೂಪಾಕಾರಗಳನ್ನು ಇಂತ ಮಾದ್ಯಮದಲ್ಲಿ ಅಭಿವ್ಯಕ್ತಿಗೆ ಪ್ರಯತ್ನ ಮಾಡ್ತಾ ಇದ್ದೇನೆ.

6 comments:

ಜಿ.ಎಸ್.ಬಿ. ಅಗ್ನಿಹೋತ್ರಿ said...
This comment has been removed by the author.
ಜಿ.ಎಸ್.ಬಿ. ಅಗ್ನಿಹೋತ್ರಿ said...

ರಾಘವೇಂದ್ರ.... ಬ್ಲಾಗ್ ನೋಡಿದೆ. ಕೆಲ ಕಲಾಕೃತಿಗಳು ಬಹಳ ಚೆನ್ನಾಗಿದೆ. ಕಲಾಕೃತಿಗಳ ಬಗ್ಗೆ ಇನ್ನಸ್ಟು ಮಾಹಿತಿ ಇದ್ದರೆ ಸಾಮಾನ್ಯ ಓದುಗನಿಗೆ ಸಹಕಾರಿ ಯಾಗುತ್ತದೆ. ಜತೆಗೆ ಆಗಾಗ ಇಂಥ ಕಲಾ ಪ್ರಕಾರಗಳ ಬಗ್ಗೂ ಬರೆದರೆ ಒಳ್ಳೆಯದು.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

thank you agni

ಮನಸ್ವಿ said...

ನಿಮ್ಮ ಕಾಲಾಕೃತಿಗಳು ಸುಂದರವಾಗಿವೆ, ನೀವು ಪ್ರತಿ ಚಿತ್ರದ ಮೇಲೆ ನಿಮ್ಮ ಮಿಂಚಂಚೆ(ಇ-ಮೇಲ್) ವಿಳಾಸವನ್ನು ಮುದ್ರಿಸಿದ್ದೀರಿ.. ಅದು ಚಿತ್ರದ ಮಧ್ಯ ಭಾಗದಲ್ಲಿ..ಅದು ಚಿತ್ರದ ಅಂದ ಚೆಂದವನ್ನು ಸ್ವಲ್ಪ ಮಟ್ಟಿಗೆ ಹಾಳುಮಾಡುತ್ತವೆ.. ನನ್ನ ಸಲಹೆ ಏನೆಂದರೆ ದಯವಿಟ್ಟು ಚಿತ್ರದ ಯಾವುದಾದರೂ ಒಂದು ಮೂಲೆಯಲ್ಲಿ ನಿಮ್ಮ ಮಿಂಚಂಚೆ ಅಥವಾ ವಾಟರ್ ಮಾರ್ಕಿಂಗ್ ಹಾಕಿದರೆ ಚಿತ್ರಕ್ಕೆ ದಕ್ಕೆಯುಂಟಾಗುವುದಿಲ್ಲ... ಉದಾ: ಇದೇ ಚಿತ್ರದಲ್ಲಿ ಕಾಲಾಕೃತಿಯ ಕೆಳಭಾಗದಲ್ಲಿರುವ ನಿಮ್ಮ ಮಿಂಚಂಚೆ ವಿಳಾಸ ಛಾಯಾಚಿತ್ರ ವೀಕ್ಷಣೆಗೆ ಅಷ್ಟೇನು ಭಂಗ ತರುತ್ತಿಲ್ಲ.. ಅದೇ ಚಿತ್ರದ ಮದ್ಯಬಾಗವನ್ನು ಗಮನಿಸಿ ನೋಡಿ.... ನನಗನ್ನಿಸಿದ್ದನ್ನು ಕಮೆಂಟಿದ್ದೇನೆ, ತಪ್ಪು ತಿಳಿದುಕೊಳ್ಳಬೇಡಿ.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

manasviyavare dhanyavaadagalu nimma salahege.
nannu hige hakalu karaNa nanna kalakrutigala downlode jasti aagta ide adakkagiye horatu innenilla .
alla nanna kalakrutiyanna nane anda gedisidare hege allave?

chandra said...

thumba channagide thumba thalme beku alva eddanna madalu