ಒಳಸುಳಿ.. ರೇಖೆಯೊಂದರಿಂದಲೇ ಹೊಸ ಹೊಸ ಸಾಧ್ಯತೆಗಳತ್ತ ಪ್ರಯತ್ನ. ರೇಖೆಗಳಿಗೆ ಅಂತಹ ಅಪಾರವಾದ ಶಕ್ತಿಯಿದೆ. ಎಂತಹ ಸವಾಲನ್ನು ಸ್ವೀಕರಿಸಿ, ಉತ್ತಮ ಕಲಾಕೃತಿ ನಿರ್ಮಾಣ ಮಾಡಲು ಇಷ್ಟವಾಗುತ್ತದೆ. ನಾನು ಇಗೀಗ ಮಾಡುತ್ತಿರುವ ಶಿಲ್ಪ ಕೃತಿಗಳು ನನಗೂ ಕೊಂಚ ಸಮಾಧಾನ ತಂದಿದೆ. ಸಧ್ಯಾವಾದರೆ ಸಕಲಕ್ಕೆ ಬನ್ನಿ .
Concentrating on the centre suLi reminds me of the universe itself evolved from Big bang! The larger ears signify to me that we should be receptive to the universal thoghts. Usually, oLasuLI are many, but with only one at the center and how the whole brain got formed around this suLI loads me with many shades of interpretation. In other words, your suLi is creating many in me :-) Nice once and keep it up!
8 comments:

ಧನ್ಯವಾದಗಳು ಜಗದೀಶ ಜಿ. ರವಿ ಕಾಣದ್ದನ್ನು ಕವಿ ಕಂಡ ಅಂತ ಇದಕ್ಕೆ ಅಲ್ಲವೇ ಹೇಳೋದು..
ನನಗಂತೂ ರಾಜಸ್ತಾನಿ ಟೋಪಿ ನೆನಪು ಬಂತು. ಹಣ್ಣು ಹಣ್ಣು ಮುದುಕ, ಉದ್ದ ಬಿಳಿ ಮೀಸೆ, ಮೇಲೆ ಈ ಟೋಪಿ
ಕಾಗವ ಮಸ್ತಾಗಿದ್ದೂ...
ಕೊನೆಗೌಡನ ಮುಂಡಾಸಾ ನೆನಪಾತು.
ರವಿ, ಕವಿ ಯಾರೂ ಕಾಣದ್ದನ್ನು ರಾಘವೇಂದ್ರ ಸರ್ ಕಂಡಿದ್ದಾರೆ..ಅಭಿನಂದನೆಗಳು ಸರ್.
-ಧರಿತ್ರಿ
hey for me it also looked like a flower with lots of petals...
n i liked it a lot...!!
Illina ella kruthigaligintha idu binnavagide
Post a Comment