Sunday, June 21, 2009

ಮಿಥುನ...


ಮಿಥುನ...
ಇದು ನನ್ನ ಮೊದಲ ಶಿಲಾ ಶಿಲ್ಪ. ಪದವಿ ತರಗತಿಯಲ್ಲಿದ್ದಾಗ ಕಲ್ಲಿನಲ್ಲಿ ಕೆತ್ತಿದ್ದು.
ಕಲ್ಲಿನ ಕೆತ್ತನೆ ಎಷ್ಟು ಕಠಿಣ ಅನ್ನಿಸುತ್ತೊ ಅಷ್ಟೇ ಆನಂದವನ್ನು ನೀಡತ್ತೆ. ಹರೆಯ ಅಂದರೆ ಗಂಡು-ಹೆಣ್ಣುಗಳು ಕನಸ ಹೊತ್ತು ತಿರುಗುವ ಕಾಲ ಅಂತೆ , ನನಗೂ ಅಂತೆ.ಅಂತ ಕನಸುಗಳಲ್ಲಿ ಇದು ಒಂದು.
ಈ ಶಿಲ್ಪಕ್ಕೆ ಮೈಸೂರು ದಸರಾ ಪ್ರಶಸ್ತಿ ಬಂದಾಗ ಆನಂದವೋ ಆನಂದ .
ಯಾಕೆಂದರೆ ಅಂದು ಬಂದ ಆ ಪ್ರಶಸ್ತಿ ಇಂದು ನನ್ನನ್ನು ಈ ಕ್ಷೇತ್ರದಲ್ಲೇ ಇರುವಂತೆ ಮಾಡಿದೆ.

4 comments:

ದೀಪಸ್ಮಿತಾ said...

ಹೆಗಡೆಯವರೆ, ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದನೆ. ನಿಮ್ ಕಲಾಕೃತಿಗಳು ಚಂದಿದ್ದೊ. ಅಭ್ಯಾಸ ಮುಂದ್ವರ್ಸಿ, ಇನ್ನೂ ಹೀಂಗೆ ಪ್ರಸಹ್ಸ್ತಿಗಳು, ಪ್ರೋತ್ಸಾಹ ಸಿಗ್ಲಿ ನಿಮ್ಗೆ...

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

dhanyavaadagalu .
nimma ini daniu kuuda chennagide.

chandra said...

hi hegde yavare
thumba channagide nimma kalakruthi shilpa kale thumbane chennagide ennu hechina award barli nimma prithiya
chandra gangolli

Unknown said...

HEGADE JI...NIMMA YELLA KALAKRITI GALALLI NANGE ACHHU MECHHADADDU EDU....NIMMA PRASIDHHATE UTTUNGAKKE YERALENDU HARISUVA...
PRASANNA JOSHI.....9379688479