Wednesday, November 17, 2010

ದೀಪದ ಒಳಗೊಂದು ದೀಪ

ದೀಪದ ಒಳಗೊಂದು ದೀಪ, ಆದರೆ ಆ ದೀಪ ಪಾಪ....

Tuesday, October 12, 2010

ಏನನ್ನಿಸಿತು ನನಗೂ ಹೇಳಿ .....

ನಿಮ್ಮ ಕಲ್ಪನೆಗೆ, ಭಾವನೆಗೆ ಬಿಟ್ಟಿದ್ದು ... ಏನನ್ನಿಸಿತು ನನಗೂ ಹೇಳಿ .....

Monday, September 20, 2010

ತರು ಲತೆಗಳ ತೋರಣ ....

ತರು ಲತೆಗಳ ತೋರಣ .... ಚಂದಿರಗದೆ ಆಭರಣ ........

Saturday, June 26, 2010

Friday, June 11, 2010

ಸ್ವರಗಳ ಹೊದಿಕೆ ....


ಹೀಗೊಂದು ಸ್ಮರಣಿಕೆ
ಗೋಕುಲದ ಕಾಣಿಕೆ
ಸ್ವರಗಳ ಹೊದಿಕೆ
ಶ್ರುತಿ ಲಯ ಸಮ್ಮೇಳನಕೆ.

Monday, April 26, 2010

ನಿಜವಾದ someಸಾರ....

ಪಯಣದ ಆರಂಭ ಮೂಲಾಧಾರದಿಂದ ಗುರಿ ಸಹಸ್ರಾರ..... ಅದೇ ನಿಜವಾದ someಸಾರ....

Wednesday, March 17, 2010

ಬಗ್ಗಿ ಬಗ್ಗಿ ನಮಿಪೆನು ನಿಮಗೆ ಕಗ್ಗದ ಕವಿವರ್ಯಾ....

ಸೌಂದರ್ಯದೊಳ್ ದ್ವಂದ್ವ ಬಾಂಧವ್ಯದೊಳ್ ದ್ವಂದ್ವ|
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ||
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ|
ಬಂಧಮೋಚನೆ ನಿನಗೆ - ಮಂಕುತಿಮ್ಮಾ||

ಬಗ್ಗಿ ಬಗ್ಗಿ ನಮಿಪೆನು ನಿಮಗೆ ಕಗ್ಗದ ಕವಿವರ್ಯಾ....
ಋಷಿ ಕವಿ ಡಿ.ವಿ.ಜಿ. ಯವರ ೧೨೩ ನೇ ಜನ್ಮ ದಿನದ ಸಮಯಯ ಇಂದು. ಸದಾ ನಮ್ಮೊಂದಿಗೆ ಇರುವ ಕವಿಗೆ ನಮನ...