Tuesday, October 12, 2010

ಏನನ್ನಿಸಿತು ನನಗೂ ಹೇಳಿ .....

ನಿಮ್ಮ ಕಲ್ಪನೆಗೆ, ಭಾವನೆಗೆ ಬಿಟ್ಟಿದ್ದು ... ಏನನ್ನಿಸಿತು ನನಗೂ ಹೇಳಿ .....

7 comments:

Manju M Doddamani said...

ಒಲವ ದಗೆಗೆ ಬಲಿಯಾದ ಮನಕೆ
ಇಲ್ಲಿ ಎಲ್ಲವೂ ಮುಳ್ಳಿನ ಹೊದಿಕೆ
ಕಾರಣ
ಕಾಗೆ ಮುಟ್ಟಿದ ಮಡಿಕೆ
ಯೋಗ್ಯವಲ್ಲ ಅದು ಈ ಲೋಕಕೆ...!

Non Sense said...

ಹಮ್.. ನನ್ನ ಕಲ್ಪನೆಗೆ ಮತ್ತು ಭಾವನೆಗೆ ಮೀರಿದ್ದು ಇದು.
ಒಂಥರಾ ಚೆನ್ನಾಗಿದ್ದು ಅನ್ಸ್ತು.

ಸಾಗರದಾಚೆಯ ಇಂಚರ said...

ಒಂಥರಾ ಚೇಂಜ್

ಚೆನ್ನಾಗಿದೆ

Unknown said...

ondond kadeyinda ondodnd tara kaanthu, like illusion. good one

ಜಿ.ಎಸ್.ಬಿ. ಅಗ್ನಿಹೋತ್ರಿ said...

nalku tanti

ಮಹೇಶ ಭಟ್ಟ said...

ಸ್ತ್ರೀ ಸಂವೇದನೆ..

nenapina sanchy inda said...

ಉಂಗುರ, ತಾಯಿಯ ಮಡಿಲು, ವೀಣೆ, ಕೋಗಿಲೆ, ಐದೂ ಬೆರಳು...............
:-)
ಮಾಲತಿ ಎಸ್.