Wednesday, December 31, 2008

ಕಾಲಬಸವ..


ನಿಧಾನವಾದ ಚಲನೆಗೆ ಬಸವನಹುಳು,
ಆದರೆ ಅದರ ಹೊರಾವರಣ ಗಟ್ಟಿ ಭಾರಿಗಟ್ಟಿ.
ಹಾಗೆ ನಮ್ಮ ಅಂತರಂಗ ಮೆತ್ತಗಿದ್ದರೂ
ನಿರ್ಧಾರ ಕಠಿಣವಾಗಿರಲಿ..

Tuesday, December 30, 2008

Sunday, December 28, 2008

Saturday, December 27, 2008

ಹತ್ರ ಹತ್ರ.


ಕಲೆಯಲ್ಲಿ ಮಾಧ್ಯಮದ ಸಾಧ್ಯತೆಗಳು ಹಲವು.
ನಮ್ಮ ಅಭಿವ್ಯಕ್ತಿಗೆ ಬಗ್ಗಿಸಲು ಸಾಧ್ಯ ಕೆಲವು.
ಇದು ರಟ್ಟರಿವೆಯ ಮೇಲೆ ಬರೆದ ಚಿತ್ರ.
ಗೆಳೆಯರಿಬ್ಬರು ಕುಳಿತಿದ್ದು ಹತ್ರ ಹತ್ರ.

Saturday, December 20, 2008

Thursday, December 18, 2008

Wednesday, December 17, 2008

ವಾಸ್ತವಪಾರದರ್ಶಕವಲ್ಲ ಕಾಲಿತನದ ವಾಸ್ತವ.....

ಸಾಧ್ಯತೆ


ವಿಶಾಲ ವಿಶ್ವ ತಲೆಯಲ್ಲಿ ಇದು ಸಾಧ್ಯತೆ..........

Tuesday, December 16, 2008

Monday, December 15, 2008

ಮರದಾಸರೆ

ಮರವ ಸುತ್ತುವ ಬಳ್ಳಿಯಾಗುವಾಸೆ .