Wednesday, December 31, 2008

ಕಾಲಬಸವ..


ನಿಧಾನವಾದ ಚಲನೆಗೆ ಬಸವನಹುಳು,
ಆದರೆ ಅದರ ಹೊರಾವರಣ ಗಟ್ಟಿ ಭಾರಿಗಟ್ಟಿ.
ಹಾಗೆ ನಮ್ಮ ಅಂತರಂಗ ಮೆತ್ತಗಿದ್ದರೂ
ನಿರ್ಧಾರ ಕಠಿಣವಾಗಿರಲಿ..

No comments: