ಸೌಂದರ್ಯದೊಳ್ ದ್ವಂದ್ವ ಬಾಂಧವ್ಯದೊಳ್ ದ್ವಂದ್ವ|
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ||
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ|
ಬಂಧಮೋಚನೆ ನಿನಗೆ - ಮಂಕುತಿಮ್ಮಾ||
ಬಗ್ಗಿ ಬಗ್ಗಿ ನಮಿಪೆನು ನಿಮಗೆ ಕಗ್ಗದ ಕವಿವರ್ಯಾ....
ಋಷಿ ಕವಿ ಡಿ.ವಿ.ಜಿ. ಯವರ ೧೨೩ ನೇ ಜನ್ಮ ದಿನದ ಸಮಯಯ ಇಂದು. ಸದಾ ನಮ್ಮೊಂದಿಗೆ ಇರುವ ಕವಿಗೆ ನಮನ...
4 comments:
ಕಗ್ಗದ ಕವಿವರ್ಯರಿಗೆ ನನ್ನದೂ ವಿನಮ್ರ ನಮನ.
ಕವಿ ಮಹೋದಯರಿಗೆ ನನ್ನ ನಮನ
ubayarigU dhanyavaadagalu
aahhh.... super...
DVG ge hechchu kammi dinaa ondalla ondu kaaraNakke salute maaDtidroo nu, ee kaaraNakke visheshavaagi namana sallisOdanna hyaage tappskonDnO naanu, gottilla... better late than never! eega avakaasha sigtu.. nimgu ondu thanks, Hegde... :-)
Post a Comment