Sakala - ಸಕಲಾ
My Art Works
Wednesday, April 8, 2009
ಯೋಚನೆ 'ತಲೆ'ಯಲ್ಲೇ ಇರುತ್ತಿದ್ದ ಕಾಲ
ಆಗೆಲ್ಲ ಯೋಚನೆ 'ತಲೆ'ಯಲ್ಲೇ ಇರುತ್ತಿದ್ದ ಕಾಲ, ತಲೆಯನ್ನು ಹಲವು ಮಾಧ್ಯಮದಲ್ಲಿ ಮಾಡಿದ್ದೇನೆ. ಇದು ಮಿಶ್ರ ಮಾಧ್ಯಮದ ಶಿಲ್ಪ. ಪ್ಲಾಸ್ಟರ್, ಅಕ್ರಿಲಿಕ್ ಬಳಸಿ ಮಾಡಿದ್ದು.
ಮನುಷ್ಯನ ಮುಖ ಭಾವದ ಅಭಿವ್ಯಕ್ತಿಗೆ ಪ್ರಯತ್ನ ,ತಲೆಗೆ ಬಲವಂತವಾಗಿ ಪಾರದರ್ಶಕವನ್ನು ತುರುಕಿದ್ದು.
ಹೀಗೆ ಎನೇನೊ ಮಾಡುತ್ತಿದ್ದೆ.
Saturday, April 4, 2009
ಮೌನಿ...
ಮೌನಿ...
ಮನುಷ್ಯ ಅಂತರ್ಮುಖಿಯಾದಾಗ ಬಹಿರಂಗದಲ್ಲಿ ಮೌನ ಮಾತ್ರ ಗೋಚರ...
ಅಂತರಂಗದಲ್ಲಿ..........?
Thursday, March 26, 2009
ಸಕಲರಿಗೂ ಯುಗಾದಿಯ ಶುಭಾಶಯಗಳು.
ಸಕಲರಿಗೂ ಯುಗಾದಿಯ ಶುಭಾಶಯಗಳು.
ವಿರೋಧಿ ಸಂವತ್ಸರ ನಮ್ಮಿಚ್ಛೆಯನ್ನು ವರ್ಧಿಸಲಿ.
ಈ ಶಿಲ್ಪದಲ್ಲಿ ಇರುವಂತೆ ನವ ನವ ಪಲ್ಲವ ಚಿಗುರಲಿ
ಅದು ಪಾರದರ್ಶಕವಾಗಿರಲಿ. ಅದನ್ನು ನೋಡುವ ಹತ್ತಿರದಿ ನೋಡುವ ಅವಕಾಶ ನನಗಿರಲಿ.
ನನ್ನೆಲ್ಲ ಮಿತ್ರಬಾಂದವರಿಗೂ
ಯುಗಾದಿಯ ಶುಭಾಶಯಗಳು- ಆದಿ
Thursday, March 19, 2009
ಹುಳುವಿನ ಬೆನ್ನಟ್ಟಿ.........
ಬಸವನ ಹುಳುವಿನ ಬೆನ್ನಟ್ಟಿ.........
Monday, March 9, 2009
ಅಕ್ರಾಲಿಕ್ ಹುಳು..
ಬಸವನ ಹುಳು ಇದು ಅಕ್ರಾಲಿಕ್ ಮಾದ್ಯಮದಲ್ಲಿ ರಚಿಸಿದ ಕೄತಿ.ವಿಶೇಷ ಅಂದರೆ ಇದು ಒಪ್ಟಿಕ್ ಫೈಬರ್ ತರಾ work ಆಗ್ತು . ಬೆಳಕಿನ ಸಂಚಾರಕ್ಕಾಗಿ ಅನುಕೂಲ ಇದೆ.
Friday, March 6, 2009
ಅದೇ ಕೃತಿ...
ಅದೇ ಕೃತಿ ಇನ್ನೊಂದು ಕಡೆಯಿಂದ.
Sunday, March 1, 2009
ಹುಳು....
ಬಸವನ ಹುಳು ಸಿಮೆಂಟಿನಲ್ಲಿ..
Newer Posts
Older Posts
Home
Subscribe to:
Posts (Atom)