Sakala - ಸಕಲಾ

My Art Works

Tuesday, August 24, 2010

ಗರಿ ಬಿಚ್ಚಿತು...

ಗರಿ ಬಿಚ್ಚಿತು ಸಿರಿ ಹೆಚ್ಚಿತು .......
Posted by ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. at 9:06 AM 2 comments:

Friday, August 13, 2010

ಅತ್ತಿಯ ಹಣ್ಣು ನೋಡಯ್ಯ..

ಯನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ..
Posted by ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. at 3:25 AM 1 comment:
Newer Posts Older Posts Home
Subscribe to: Posts (Atom)

Viewers

  • http://http://www.sakalastudio.com

ಸಂಪರ್ಕ

ಕಲಾಕೃತಿಗಳು ಇಷ್ಟವಾದಲ್ಲಿ ಸಂಪರ್ಕಿಸಿ,
hegderu at gmail.com

Followers

Add-Kannada



ಬಿಂಬ

ಬಿಂಬ

ನನ್ನ ಬಗ್ಗೆ,ನನ್ನ ಕಲಾಕೃತಿಗಳ ಬಗ್ಗೆ ಒಂದಿಷ್ಟು..

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ.
ಬೆಂಗಳೂರು- Bengalooru, ಕರ್ನಾಟಕ- Karnataka, India
ಹುಟ್ಟಿದ್ದು ಸಿರಸಿ ಸಮೀಪದ ಕಡ್ನಮನೆಯಲ್ಲಿ,ಬಿ,ಎಫ಼್.ಎ ಪದವಿ ಮೈಸೂರಿನಲ್ಲಿ, ಚಿತ್ರಕಲಾ ಪರಿಷತ್ತಿನಲ್ಲಿ ಸ್ನಾತಕೋತ್ತರ ಪದವಿ ಶಿಲ್ಪಕಲೆಯಲ್ಲಿ.ಇಗ ಸಂದರ್ಶಕ ಬೋದಕನಾಗಿ ಕೆಲಸ, ಸಂಗೀತ,ಸಾಹಿತ್ಯ,ಸಂಸ್ಕೃತಿ,ರಂಗಭೂಮಿ,ಕಲೆ, ಗೀಳಿರುವ ಕ್ಷೇತ್ರಗಳು.ಇಲ್ಲಿ ನೀವು ನೋಡುತ್ತಿರುವ ಕಲಾಕೃತಿಗಳೆಲ್ಲ ನಾನು ರಚಿಸಿದ್ದು.ಅಷ್ಟೇನು ಪಾರದರ್ಶಕವಲ್ಲದ,ಹೊಸತನವನ್ನು ದುಡಿಸಿಕೊಳ್ಳುವ ಹಂಬಲವಿರುವ,ಸುತ್ತಲ ಸಮಾಜಕ್ಕೆ ಸ್ಪಂದಿಸಬೇಕೆನ್ನುವ,ಆಧುನಿಕತೆ,ಸಮಕಾಲೀನತೆಯ ಜೊತೆ ಜೊತೆಗೆ ಸಾಗಬೇಕೆಂದಿರುವ,ಮಲಿನಗೊಳ್ಳುತ್ತಿರುವ ಪರಿಸರದ,ಕಲುಷಿತವಾಗುತ್ತಿರುವ ನೀರಿನ,ಕಳೆದುಕೊಳ್ಳುತ್ತಿರುವ ಸಂಪ್ರದಾಯದ,ನನ್ನ ತನದ,ನನ್ನ ಆನಂದದ,ಅನುಭವದ,ಒಂದಿಷ್ಟು ಗೊಂದಲದ,ತವಕದ,ಅವಕಾಶದ ಅಭಿವ್ಯಕ್ತಿಗಳಿವು.
View my complete profile

About Me- What Other's Say

Raghavendra Hegde,
a post graduate in Fine Arts,is a promising young artist He has a carved a niche for himself and has also bagged national award instituted by South Central Zone Cultural Center, Nagpur. He has participated in various art exhibitions of State and National level; Recently he gifted his work on the Bhagavadgeeta concept to His Excellency Dr. A.P.J. Abdul Kalam, President of India, His works have drown a lot of appreciation from connoisseurs as well as experts in the field.
Vageesh bhat

ಚಿತ್ರಕಾರಕುಲಕಿಂಕಿಣೀಕುಲಂ

ಪಾತ್ರತಾಂಗತಮನನ್ಯಸಾಧಕಮ್

ಸೌಹೃದಾ ಸದಸಿ ಸಂಗತಂ ಹಿತಂ

ರಾಘವೇಂದ್ರಮಹಮಾಶುಭಾವಯೇ

--------------------ಆರ್.ಗಣೇಶ್











Blog Archive

  • ►  2017 (1)
    • ►  July (1)
  • ►  2011 (7)
    • ►  October (1)
    • ►  July (2)
    • ►  June (1)
    • ►  May (1)
    • ►  April (1)
    • ►  January (1)
  • ▼  2010 (14)
    • ►  November (1)
    • ►  October (1)
    • ►  September (1)
    • ▼  August (2)
      • ಗರಿ ಬಿಚ್ಚಿತು...
      • ಅತ್ತಿಯ ಹಣ್ಣು ನೋಡಯ್ಯ..
    • ►  July (1)
    • ►  June (2)
    • ►  May (1)
    • ►  April (2)
    • ►  March (2)
    • ►  February (1)
  • ►  2009 (37)
    • ►  December (1)
    • ►  November (1)
    • ►  October (1)
    • ►  September (2)
    • ►  August (2)
    • ►  July (3)
    • ►  June (4)
    • ►  May (2)
    • ►  April (5)
    • ►  March (5)
    • ►  February (3)
    • ►  January (8)
  • ►  2008 (20)
    • ►  December (17)
    • ►  July (1)
    • ►  June (2)
Picture Window theme. Powered by Blogger.