Sakala - ಸಕಲಾ
My Art Works
Wednesday, March 17, 2010
ಬಗ್ಗಿ ಬಗ್ಗಿ ನಮಿಪೆನು ನಿಮಗೆ ಕಗ್ಗದ ಕವಿವರ್ಯಾ....
ಸೌಂದರ್ಯದೊಳ್ ದ್ವಂದ್ವ ಬಾಂಧವ್ಯದೊಳ್ ದ್ವಂದ್ವ|
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ||
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ|
ಬಂಧಮೋಚನೆ ನಿನಗೆ - ಮಂಕುತಿಮ್ಮಾ||
ಬಗ್ಗಿ ಬಗ್ಗಿ ನಮಿಪೆನು ನಿಮಗೆ ಕಗ್ಗದ ಕವಿವರ್ಯಾ....
ಋಷಿ ಕವಿ ಡಿ.ವಿ.ಜಿ. ಯವರ ೧೨೩ ನೇ ಜನ್ಮ ದಿನದ ಸಮಯಯ ಇಂದು. ಸದಾ ನಮ್ಮೊಂದಿಗೆ ಇರುವ ಕವಿಗೆ ನಮನ...
Wednesday, March 10, 2010
ತಲೆ ತುಂಬಾ.........
ತುಂಬ.... ತುಂಬ.... ತುಂಬಾ... ತಲೆ ತುಂಬಾ.........
Newer Posts
Older Posts
Home
Subscribe to:
Posts (Atom)